ಕಲರ್ಸ್ ಕನ್ನಡದ ದಿಕ್ಕನ್ನೇ ಬದಲಿಸಿದ ಬಿಗ್ ಬಾಸ್! ಏನಿದು ಬಿಗ್ ಬಾಸ್ ತಂದ ಸೌಭಾಗ್ಯ!
ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಮನೆಯಲ್ಲಿ ಬಂದು ಕುಳಿತವರಿಗೆ ಅಥವಾ ಮನರಂಜನೆಗಾಗಿ ಮೊಬೈಲ್ ಹಿಡಿದಾಗ ಜನರು ನೋಡೋದು ಹೆಚ್ಚಾಗಿ ಯೌಟ್ಯೂಬ್ ಚಾನೆಲ್ ಗಳು ಅಥವಾ ಟಿವಿ ಚಾನೆಲ್ ಗಳು . ಇಂತಹ ಪ್ರಸ್ತುತ ದಿನಗಳಲ್ಲಿ ಮನರಂಜನೆ ಅತಿ ಮುಖ್ಯವಾದ ಅವಶ್ಯಕತೆ ಆಗಿದೆ. ಈ ಅವಶ್ಯಕತೆಯನ್ನು ಇಟ್ಟುಕೊಂಡು ಹಲವಾರು ರೀತಿಯ ಚಾನೆಲ್ ಗಳನ್ನು ನಾವು ನೋಡಬಹುದು. ಕೆಲವೊಂದಿಷ್ಟು ಎಂಟರ್ಟೈನ್ಮೆಂಟ್ ಚಾನೆಲ್ಗಳಾಗಿದ್ದರೆ, ಇನ್ನೂ ಕೆಲವೊಂದಿಷ್ಟು ನ್ಯೂಸ್ ಚಾನೆಲ್ ಗಳಾಗಿದೆ. ಇವೆಲ್ಲವನ್ನ ಮನೆಯಲ್ಲಿ ಎಲ್ಲರೂ ಕುಳಿತು ಟಿವಿಯ ಮೂಲಕ ನೋಡುತ್ತಾ ಇರುತ್ತಾರೆ. ಹಾಗೆಯೇ ಈ ಚಾನೆಲ್ ಗಳ ಮಧ್ಯ ಕೂಡ ಒಂದು ಕಾಂಪಿಟೇಶನ್ ಇರುತ್ತೆ. ಯಾರು ನಂಬರ್ ಒನ್ ಅನ್ನುವ ಕಾಂಪಿಟೇಶನ್. ಹಾಗಾದ್ರೆ ಈಗ ಕನ್ನಡದ ಚಾನೆಲ್ ಲೋಕದಲ್ಲಿ ಯಾರು ನಂಬರ್ ಒನ್ ಆಗಿರಬಹುದು?
ಕನ್ನಡದಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ, ಉದಯ ಮೂವೀಸ್, ಕಲರ್ಸ್ ಕನ್ನಡ ಮೂವೀಸ್, ಹೀಗೆ ಹಲವಾರು ಎಂಟರ್ಟೈನ್ಮೆಂಟ್ ಚಾನಲ್ಗಳಿವೆ. ಇನ್ನು ಟಿವಿ9 ಕನ್ನಡ, ನ್ಯೂಸ್ ೧೮, ಪಬ್ಲಿಕ್ ಟಿವಿ, ಹೀಗೆ ಹಲವಾರು ನ್ಯೂಸ್ ಚಾನೆಲ್ ಕೂಡ ಇದೆ. ಈ ನ್ಯೂಸ್ ಚಾನೆಲ್ ಗಳು ಒಂದು ರೀತಿ ಆದರೆ ಈ ಎಂಟರ್ಟೈನ್ಮೆಂಟ್ ಚಾನೆಲ್ಗಳಲ್ಲಿ ಪ್ರತಿನಿತ್ಯ ನಾವು ಧಾರವಾಹಿಗಳನ್ನು ನೋಡಬಹುದು, ಸಿನಿಮಾಗಳನ್ನು ನೋಡಬಹುದು, ರಿಯಾಲಿಟಿ ಶೋಗಳನ್ನ ಕೂಡ ನೋಡಬಹುದು. ಇವುಗಳಲ್ಲಿ ಕೂಡ ಕಾಂಪಿಟೇಶನ್ ಇದ್ದೆ ಇರುತ್ತೆ. ಹಾಗಾದ್ರೆ ಈಗ ಸದ್ಯಕ್ಕೆ ಕನ್ನಡದ ನಂಬರ್ ಒನ್ ಚಾನೆಲ್ ಯಾವುದು ಅನ್ನೋದನ್ನ ಈ ಲೇಖನದಲ್ಲಿ ಮಾಹಿತಿಯನ್ನು ಕೊಡುತ್ತೇವೆ ಕೊನೆಯವರೆಗೆ ತಪ್ಪದೇ ಈ ಲೇಖನವನ್ನು ಓದಿ.
ಈಗ ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿರೋದು “ಬಿಗ್ ಬಾಸ್ ಸೀಸನ್ 12 ” ಈ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡ್ತಾ ಇರೋದು ನಿಮಗೆಲ್ಲ ಗೊತ್ತಿದೆ. ಇದು ಕಲರ್ಸ್ ಕನ್ನಡದಲ್ಲಿ ಬರುತ್ತಾ ಇದೆ .ವಾರದಿಂದ ವಾರಕ್ಕೆ ಕಲರ್ಸ್ ಕನ್ನಡ ಈ ಒಂದು ಕಾರ್ಯಕ್ರಮದಿಂದಾಗಿ ತುಂಬಾನೇ TRP ಹೆಚ್ಚಿಸಿಕೊಳ್ಳುತ್ತಿದೆ. ಅದು ಎಷ್ಟರಮಟ್ಟಿಗೆ ಅಂದರೆ ಈಗ ಕಲರ್ಸ್ ಕನ್ನಡ ಕರ್ನಾಟಕದ ನಂಬರ್ ಒನ್ ಚಾನೆಲ್ ಆಗಿದೆ. ಹಾಗೇನೇ ಬಿಗ್ ಬಾಸ್ ಕರ್ನಾಟಕದ ನಂಬರ್ ಒನ್ ಶೋ. ಕಲರ್ಸ್ ಕನ್ನಡ ವಾಹಿನಿ 1995.47 ರೇಟಿಂಗ್ ಪಡೆದ ಪಡೆದು ನಂಬರ್ 1 ಸ್ಥಾನದಲ್ಲಿದೆ. ಬಿಗ್ ಬಾಸ್ ಕನ್ನಡಕ್ಕೆ ಇದೇ ಮೊದಲ ಬಾರಿಗೆ ಡಬಲ್ ಡಿಜಿಟ್ ಆರ್ ಪಿ ಕೂಡಾ ಬಂದಿದೆ. ಇನ್ನು ಬಿಗ್ ಬಾಸ್ ಕನ್ನಡ ಶುರುವಾದ ಮೇಲೆ ಇದು ಕಲರ್ಸ್ ಕನ್ನಡ ವಾಹಿನಿಯ ಮೇಲೆ ತುಂಬಾನೇ ಇಂಫಾಕ್ಟ್ ಅನ್ನ ಮಾಡಿದೆ. ಜಿ ಆರ್ ಪಿ ಲೆಕ್ಕಾಚಾರದಲ್ಲಿ ಕಲರ್ಸ್ ಕನ್ನಡ ವನ್ನು ಬಿಗ್ ಬಾಸ್ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿದೆ. ಜಿ ಕನ್ನಡ ಎರಡನೇ ಸ್ಥಾನದಲ್ಲಿದೆ. ಈ ಬಿಗ್ ಬಾಸ್ ಶುರುವಾಗುವ ಮೊದಲು ಜಿ ಕನ್ನಡ ಮೊದಲನೇ ಸ್ಥಾನದಲ್ಲಿತ್ತು.
ಕನ್ನಡದ ಕೆಲವು ಟಾಪ್ ಚಾನೆಲ್ ಗಳು
ಜೀ ಕನ್ನಡ
ಕಲರ್ಸ್ ಕನ್ನಡ
ಸ್ಟಾರ್ ಸುವರ್ಣ
ಉದಯ ಟಿವಿ ಮುಂತಾದವು.
ಕನ್ನಡದ ಚಾನೆಲ್ ಗಳು ಕಳೆದ ಮೂರು ವಾರಗಳಿಂದ ಬಾರ್ಕ್ ರಿಪೋರ್ಟ್ನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಟಿ ವಿ ಆರ್ ರೇಟಿಂಗ್ಸ್ ನೋಡಿದ್ರೆ ಅದು ಸಾವಿರದ ಗಡಿ ದಾಟುತ್ತಿದೆ. ಸತತ ಮೂರು ವಾರಗಳಿಂದ ಸಾವಿರದ ಗಡಿಯನ್ನು ದಾಟಿ ಹ್ಯಾಟ್ರಿಕ್ ಬಾರಿಸಿದ ಕಲರ್ಸ್ ಕನ್ನಡ ವಾಹಿನಿ.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿರುವ ಟಿವಿಆರ್ ಎಷ್ಟು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆ ಭರ್ಜರಿ ರೇಟಿಂಗ್ ಲಭಿಸ್ತಾ ಇದೆ. ಸೋಮವಾರದಿಂದ ಶುಕ್ರವಾರ ಪ್ರಸಾರವಾಗುವ ಈ ಸಂಚಿಕೆಗಳಿಗೆ 8.0 ಟಿವಿಆರ್ ಲಭಿಸಿದೆ. ವಾರದ ಕೊನೆಯಲ್ಲಿಕಿಚ್ಚ ಸುದೀಪ್ ಬಂದು ನಡೆಸಿಕೊಡುವ ಶನಿವಾರದ ಸಂಚಿಕೆಗೆ ಡಬಲ್ ಡಿಜಿಟ್ ಅಂದ್ರೆ 10 ಟಿವಿಆರ್ ಬಂದಿದೆ. ಕಿಚ್ಚ ಸುದೀಪ್ ಅವರು ಭಾನುವಾರ ನಡೆಸಿಕೊಡುವ “ಸೂಪರ್ ಸಂಡೇ ವಿತ್ ಸುದೀಪ್” ಸಂಚಿಕೆಗೆ ಎರಡಂಕಿ ಅಂದ್ರೆ 10.3 ರೇಟಿಂಗ್ ದೊರಕಿದೆ. ಈ ಮೂಲಕ ಕಲರ್ಸ್ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಂಬರನ್ನು ಸ್ಥಾನವನ್ನು ಪಡೆದುಕೊಂಡಿದೆ
Join this channel to get access to perks:
https://www.youtube.com/
ಚಲನಚಿತ್ರ ಮತ್ತು ಚಲನಚಿತ್ರಕ್ಕೆ ಸಂಭಂದಿಸಿದ ಎಲ್ಲ ಆಗು ಹೋಗುಗಳ ಕ್ಷಣ ಕ್ಷಣದ ಮಾಹಿತಿ ನೀಡುತ್ತೇವೆ. ಜೊತೆಗೆ ಎಲ್ಲ ಚಿತ್ರರಂಗದ ಆಶ್ಚರ್ಯಕರ ಮತ್ತು ಯಾರಿಗೂ ತಿಳಿದಿರದ ಕುತೂಹಲಕಾರಿ ವಿಷಯಗಳ ಮಾಹಿತಿ ನೀಡುತ್ತೇವೆ. ನಮ್ಮ ಚಾನೆಲ್ ಚಂದಾದಾರರಾಗಿ ಮತ್ತು ಅನಿಯಮಿತ ಆನಂದ ಮತ್ತು ಮಾಹಿತಿ ಪಡೆಯಿರಿ.
ಹೆಚ್ಚಿನ ವಿಡಿಯೋಗಳಿಗಾಗಿ (For More Videos )
ಯೂಟ್ಯೂಬ್ (Youtube ) :-https://www.youtube.com/
ಇನ್ಸ್ಟಾಗ್ರಾಮ್ ( Instagram ) :- https://instagram.com/
ಫೇಸ್ಬುಕ್ ( Facebook ) :- facebook.com/filmandmore2021
ಧನ್ಯವಾದಗಳು
FilmAndMorE
We provide information on the movie and all the go-to moments for the movie. In addition we provide information on all the cinema surprises and interesting things that no one knows. Subscribe to our channel and get unlimited fun and information.
Thank you