About FilmAndMorE

ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಗುರುಭ್ಯೋ ನಮಃ
ಓಂ ಶ್ರೀ ಮಾರಿಕಾಂಬಾದೇವಿಯೈ ನಮಃ

ನಮಸ್ಕಾರ ವೀಕ್ಷಕರೇ!
ಫಿಲಂ ಆಂಡ್ ಮೋರ್ ಇದು 2021 ಏಪ್ರಿಲ್ 17 ಕ್ಕೆ ಪ್ರಾರಂಭವಾದ ದೊಡ್ಡ ಕನಸುಗಳ ಹೊತ್ತ ಸಣ್ಣ ಹೆಜ್ಜೆ ಆಗಿತ್ತು!ಆದರೆ ಇಂದು ದೇವತಾನುಗ್ರಹ ಹಾಗೂ ವೀಕ್ಷಕರ, ಚಂದಾದಾರರ ಸಹಕಾರದಿಂದ ಇಲ್ಲಿವರೆಗೆ ಬಂದು ತಲುಪಿದೆ.ಇನ್ನು ಮುಂದೆ ನಮ್ಮದು ಯುಟ್ಯೂಬ್ ಚಾನೆಲ್,ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ಜೊತೆಗೆ ವೆಬ್ಸೈಟ್ ಮೂಲಕ ನಿಮಗೆ ಅವಶ್ಯಕವಾದ ಫಿಲಂ ಹಾಗು ಫಿಲಂಗೆ ಸಂಬಂಧಿಸಿದ ಇತರೆ ಮಾಹಿತಿಗಳ ನೀಡುವ ಕೆಲಸ ಇನ್ನು ಹೆಚ್ಚಿನ ಉತ್ಸಾಹದೊಂದಿಗೆ ಮುಂದುವರೆಯುತ್ತದೆ.

 

ಈ ನಮ್ಮ ಹೊಸ ಹೆಜ್ಜೆಯಲ್ಲಿ ಮತ್ತೊಮ್ಮೆ ದೇವತಾನುಗ್ರಹ ಬೇಡುತ್ತ,ನಿಮ್ಮೆಲ್ಲರ ಸಹಕಾರ ಬೆಂಬಲ ಬಯಸುತ್ತ ನಾವು ಈ ವೆಬ್ಸೈಟ್ ಮೂಲಕ ನಿಮಗೆ ಮಾಹಿತಿ ಜೊತೆಗೆ ಮನರಂಜನೆ ನೀಡುವ ದೊಡ್ಡ ಕನಸಿನ ಜೊತೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದೇವೆ. ನಮ್ಮ ವೆಬ್ಸೈಟ್ ಅಲ್ಲಿ ಎಲ್ಲ ಭಾಷೆಯ ಮುಖ್ಯವಾಗಿ ಕನ್ನಡ ಭಾಷೆಯ ಸಿನಿಮಾ, ಧಾರಾವಾಹಿ ಕುರಿತ ಆಸಕ್ತಿಕರ ಮಾಹಿತಿ,ಯಾರಿಗೂ ತಿಳಿದಿರದ ಕುತೂಹಲಕಾರಿ ಮಾಹಿತಿ,ನಟ-ನಟಿಯರ ಹುಟ್ಟುಹಬ್ಬದ ಜೊತೆಗೆ ಸವಿವರವಾದ ಮಾಹಿತಿ ನೀಡುತ್ತಿದ್ದೇವೆ.

 

ಜೊತೆಗೆ ನಮ್ಮ ವೆಬ್ಸೈಟ್ ಅಲ್ಲಿ ಸಿಗುವ ಎಲ್ಲ ಮಾಹಿತಿಗಳು ಕೂಡ ನಿಮಗೆ ಶೇರ್ ಮಾಡಲು ಅಥವಾ ಹಂಚಿಕೊಳ್ಳಲು ಯೋಗ್ಯವಾಗಿರುತ್ತದೆ ಎನ್ನುವ ಆಶ್ವಾಷನೆಯನ್ನು ನಾವು ಇದೆ ಸಂಧರ್ಭದಲ್ಲಿ ನೀಡುತ್ತೇವೆ.ನೀವು ಪ್ರತಿ ದಿನದ ಪ್ರತಿ ಕ್ಷಣದ ಸಿನಿಮಾ, ಧಾರಾವಾಹಿ,ನಟ -ನಟಿಯರ ಜೀವನ,ಜೀವನ ಶೈಲಿ ಇತ್ಯಾದಿ ಕುರಿತ ಸಂಪೂರ್ಣ ಮಾಹಿತಿಗಾಗಿ ನಂಬಿಕೆಗೆ ಅರ್ಹವಾದ ನಿಮ್ಮೆಲ್ಲರ ನೆಚ್ಚಿನ ಫಿಲಂ ಆಂಡ್ ಮೋರ್ (…..)ವೆಬ್ಸೈಟ್ ಗೆ ಭೇಟಿ ನೀಡಬಹುದು.ಜೊತೆಗೆ ಆ ಮಾಹಿತಿಗಳ ಹಂಚಿಕೊಳ್ಳಬಹುದು.

 

ಜೊತೆಗೆ ನಮ್ಮಲ್ಲಿ ಒಂದು ಅಂಕಣ ವಿಶೇಷವಾಗಿ ಹೊಸದಾಗಿ ಪ್ರಾರಂಭವಾದ ಉತ್ತಮ ಸೇವೆಗಳು,ವಸ್ತುಗಳು,ಹೊಸ ಫಿಲಂ,ಹೊಸಬರ ಶಾರ್ಟ್ ಫಿಲಂ ಹಾಗು ಫಿಲಂ,ಆಲ್ಬಮ್ ಸಾಂಗ್ ಇತ್ಯಾದಿಗಳಿಗೆ ಸಂಬಂಧಿಸಿರುತ್ತದೆ.ಇಲ್ಲಿ ನಿಮ್ಮ ಯಾವುದೇ ಪ್ರಯತ್ನಕ್ಕೆ ನಮ್ಮ ಬೆಂಬಲ ಕೊಡುತ್ತೇವೆ.ಇದು ನಮ್ಮ ಮೂಲಕ ಮುಂಬರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಕನಸು ಹಾಗು ಇದನ್ನ ಬಳಸಿಕೊಳ್ಳುವ ಅವಕಾಶ ನಿಮ್ಮದು!

ನಿಮ್ಮ ಯಾವುದೇ ಸಿನಿಮಾ,ಆಲ್ಬಮ್ ಸಾಂಗ್,ಶಾರ್ಟ್ ಫಿಲಂ ಹಾಗು ಇನ್ನಿತರ ಯಾವುದೇ ವಿಷಯದ ಕುರಿತು ನಮ್ಮನ್ನ ಸಂಪರ್ಕಿಸಬಹುದು.ಮತ್ತು ನಿಮಗೆ ಯಾವುದೇ ರೀತಿಯ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ,ಲೋಗೋ,ಪೋಸ್ಟರ್,ಟೈಟಲ್ ಡಿಸೈನ್, ಪ್ರಚಾರ,ನಿರ್ದೇಶಕರು,ನಿರ್ಮಾಪಕರು ಇದ್ಯಾವುದೇ ಸೇವೆ ಬೇಕಿದ್ದರೂ ನಮ್ಮನ್ನ ಸಂಪರ್ಕಿಸಬಹುದು!

ನಮ್ಮದು ಉತ್ತಮ ಗುಣಮಟ್ಟದ ಸೇವೆ,ಆತಂಕಕ್ಕೆ ಆಸ್ಪದವಿಲ್ಲದ ಸೇವೆ, ಬನ್ನಿ ಎಲ್ಲರೂ ಸೇರಿ ಕನಸುಗಳ ನನಸಾಗಿಸೋಣ! ಪರಸ್ಪರ ಒಗ್ಗೂಡುವಿಕೆಯಿಂದ ಮಾತ್ರ ಇಂದಿನ ದಿನಗಳಲ್ಲಿ ಮಹಾನ್ ಸಾಧನೆ ಸಾಧಿಸಲು ಸಾಧ್ಯ!

ಚಲನಚಿತ್ರ ಮತ್ತು ಚಲನಚಿತ್ರಕ್ಕೆ ಸಂಭಂದಿಸಿದ ಎಲ್ಲ ಆಗು ಹೋಗುಗಳ ಕ್ಷಣ ಕ್ಷಣದ ಮಾಹಿತಿ ನೀಡುತ್ತೇವೆ.ಜೊತೆಗೆ ಎಲ್ಲ ಚಿತ್ರರಂಗದ ಆಶ್ಚರ್ಯಕರ ಮತ್ತು ಯಾರಿಗೂ ತಿಳಿದಿರದ ಕುತೂಹಲಕಾರಿ ವಿಷಯಗಳ ಮಾಹಿತಿ ನೀಡುತ್ತೇವೆ. ನಮ್ಮ ಚಾನೆಲ್ ಚಂದಾದಾರರಾಗಿ ಮತ್ತು ಅನಿಯಮಿತ ಆನಂದ ಮತ್ತು ಮಾಹಿತಿ ಪಡೆಯಿರಿ.

ಹೆಚ್ಚಿನ ವಿಡಿಯೋಗಳಿಗಾಗಿ (For More Videos )
ಯೂಟ್ಯೂಬ್ (Youtube ) :- / @filmandmore2375
ಇನ್ಸ್ಟಾಗ್ರಾಮ್ ( Instagram ) :- https://instagram.com/filmandmore2021…
ಫೇಸ್ಬುಕ್ ( Facebook ) :- facebook.com/filmandmore2021
ಧನ್ಯವಾದಗಳು
: FilmAndMorE :

 

We provide information on the movie and all the go-to moments for the movie. In addition we provide information on all the cinema surprises and interesting things that no one knows. Subscribe to our channel and get unlimited fun and information.
Thank you
FilmAndMorE