ಕನ್ನಡ ಚಿತ್ರರಂಗದಲ್ಲಿ “ಗಂಧದಗುಡಿ ” ಅನ್ನುವಂತಹ ಹೆಸರಿಗೆ ತುಂಬಾನೇ ವ್ಯಾಲ್ಯೂ ಇದೆ, ತುಂಬಾನೇ ಡಿಮಾಂಡ್ ಇದೆ. ಹಾಗೇನೆ ಈ ಹೆಸರು ಒಂದು ಬ್ರಾಂಡ್ ಆಗಿದೆ. ಹಾಗಾದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಲ್ಲಿಯವರೆಗೆ ಈ ಟೈಟಲ್ ಅನ್ನು ಹೊತ್ತು ಎಷ್ಟು ಸಿನಿಮಾಗಳು, ಹಾಗೇನೆ ಇನ್ನಿತರ ಯಾವ ಯಾವ ಪ್ರಾಜೆಕ್ಟ್ ಗಳು ಬಂದಿದೆ ಅನ್ನೋದನ್ನ ಈ ಆರ್ಟಿಕಲ್ ನಲ್ಲಿ ನೀವು ಓದಿ ತಿಳ್ಕೊಬಹುದು. ಕನ್ನಡ ಚಿತ್ರರಂಗದಲ್ಲಿ “ಗಂಧದಗುಡಿ” ಎಂದರೆ ಎಲ್ಲರಿಗೂ ನೆನಪಾಗುವುದು ಡಾಕ್ಟರ್ ರಾಜಕುಮಾರ್ ಅವರು .ಆದರೆ ಈ ಹೆಸರಿನ ಕುರಿತಾಗಿ ಇನ್ನಷ್ಟು ಕುತೂಹಲಕಾರಿ ಅಂಶಗಳಿದೆ ಅದನ್ನ ನಾವು ತಿಳಿಸಿಕೊಡುತ್ತೇವೆ.
ಬಹುಷಃ ಇಡೀ ಭಾರತದ ಚಿತ್ರರಂಗದಲ್ಲಿ ಈತರ ಅಪರೂಪದ ಸಂಗತಿ ಅಥವಾ ಘಟನೆ ಬೇರೊಂದು ಕಡೆ ಆಗಿರಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಯಾಕೆಂದರೆ ಒಂದೇ ಮನೆಯ ಮೂವರು ನಟರು ಒಂದೇ ಹೆಸರಿನ ಬೇರೆ ಬೇರೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದು ಏನು ಅಂತ ಈಗ ತಿಳಿಸಿ ಕೊಡ್ತೀವಿ.
ಗಂಧದ ಗುಡಿ- ಗಂಧದ ಗುಡಿ-2-ಗಂಧದ ಗುಡಿ(GG)

ಮೊದಲ ಬಾರಿಗೆ “ಗಂಧದ ಗುಡಿ” ಹೆಸರಿನ ಸಿನಿಮಾ ಬಂದಿದ್ದು 1973 ರಲ್ಲಿ. ಇದರಲ್ಲಿ ಡಾಕ್ಟರ್ ರಾಜಕುಮಾರ್ ಅವರು ಡಾಕ್ಟರ್ ವಿಷ್ಣುವರ್ಧನ್ ಅವರು ಅಭಿನಯಿಸಿದ್ದರು. ನಂತರ ಗಂಧದ ಗುಡಿ ಹೆಸರಿನ ಸಿನಿಮಾ ಬಂದಿದ್ದು 1995 ರಲ್ಲಿ. ಈ ಸಿನಿಮಾದ ಹೆಸರು ಗಂಧದಗುಡಿ ಭಾಗ -೨ . ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಅಭಿನಯಿಸಿದ್ದರು. ಇನ್ನು ಅದರ ನಂತರ ಗಂಧದಗುಡಿಯನ್ನು ಹೆಸರಿನಲ್ಲಿ ಬಂದಿದ್ದು 2022 ರಲ್ಲಿ ಆಗ ಪುನೀತ್ ರಾಜಕುಮಾರ್ ಅವರು ಆ ಗಂಧದಗುಡಿಯಲ್ಲಿ ಅಭಿನಯಿಸಿದ್ದರು . ಇದು ಒಂದು ಡಾಕ್ಯುಮೆಂಟರಿ ಆಗಿದೆ.
ಗಂಧದ ಗುಡಿ ಹೆಸರಿನಲ್ಲಿ ಬಂದಿದ್ದು
ಅದೆಷ್ಟು ಸಿನೆಮಾ, ಸೀರಿಯಲ್ ಗಳು ಗೊತ್ತೇ?ಇಲ್ಲಿದೆ ನೋಡಿ ವಿಡಿಯೋ !
ಕಲರ್ಸ್ ಕನ್ನಡದಲ್ಲಿ ಶ್ರೀ ಗಂಧದ ಗುಡಿ!

ಕಲರ್ಸ್ ಕನ್ನಡದಲ್ಲಿ 2025ರಲ್ಲಿ ಶ್ರೀಗಂಧದಗುಡಿ ಅನ್ನುವಂತಹ ಒಂದು ಧಾರವಾಹಿ ಪ್ರಸಾರ ಪ್ರಾರಂಭವಾಗಿದೆ . ಈ ಧಾರವಾಹಿ ಈಗಲೂ ಕೂಡ ಪ್ರಸಾರ ಆಗುತ್ತಿದೆ. ಇವು ನಾಲ್ಕು ಗಂಧದಡಿ ಗುಡಿ ಹೆಸರಿನಲ್ಲಿ ಬಂದಿದೆ. ಇದರ ಹೊರತಾಗಿ ಮೇಕಿಂಗ್ ಆಫ್ ಗಂಧದಗುಡಿ ,ಜರ್ನಿ ಆಫ್ ಗಂಧದಗುಡಿ ಅಂತ ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಡಾಕ್ಯುಮೆಂಟರಿ ಅನ್ನ ಶೂಟ್ ಮಾಡಿರುವಂತಹ ಒಂದು ವಿಡಿಯೋ ಮೇಕಿಂಗ್ ಕೆಟಗರಿಯಲ್ಲಿ ಯೂಟ್ಯೂಬಲ್ಲಿ ಕೂಡ ಬಿಡುಗಡೆ ಮಾಡಿದ್ದಾರೆ.
ಚಿತ್ರರಂಗದ ಇತಿಹಾಸದಲ್ಲಿ ಇವು ಐದು “ಗಂಧದಗುಡಿ” ಹೆಸರಿನಲ್ಲಿ ಬಂದಿರುವಂತಹ ಪ್ರಾಜೆಕ್ಟ್ ಗಳು. ನಿಮಗೆ ಮಾಹಿತಿ ಇಷ್ಟವಾಗಿದ್ದರೆ ನಮ್ಮನ್ನ ಬೆಂಬಲಿಸಿ.
Join this channel to get access to perks:
https://www.youtube.com/channel/UC16WhrUc9otz41EHFouIQuQ/join
ಚಲನಚಿತ್ರ ಮತ್ತು ಚಲನಚಿತ್ರಕ್ಕೆ ಸಂಭಂದಿಸಿದ ಎಲ್ಲ ಆಗು ಹೋಗುಗಳ ಕ್ಷಣ ಕ್ಷಣದ ಮಾಹಿತಿ ನೀಡುತ್ತೇವೆ. ಜೊತೆಗೆ ಎಲ್ಲ ಚಿತ್ರರಂಗದ ಆಶ್ಚರ್ಯಕರ ಮತ್ತು ಯಾರಿಗೂ ತಿಳಿದಿರದ ಕುತೂಹಲಕಾರಿ ವಿಷಯಗಳ ಮಾಹಿತಿ ನೀಡುತ್ತೇವೆ. ನಮ್ಮ ಚಾನೆಲ್ ಚಂದಾದಾರರಾಗಿ ಮತ್ತು ಅನಿಯಮಿತ ಆನಂದ ಮತ್ತು ಮಾಹಿತಿ ಪಡೆಯಿರಿ.
ಹೆಚ್ಚಿನ ವಿಡಿಯೋಗಳಿಗಾಗಿ (For More Videos )
ಯೂಟ್ಯೂಬ್ (Youtube ) :-https://www.youtube.com/channel/UC16WhrUc9otz41EHFouIQuQ
ಇನ್ಸ್ಟಾಗ್ರಾಮ್ ( Instagram ) :- https://instagram.com/filmandmore2021?igshid=YmMyMTA2M2Y=
ಫೇಸ್ಬುಕ್ ( Facebook ) :- facebook.com/filmandmore2021
ಧನ್ಯವಾದಗಳು
FilmAndMorE
We provide information on the movie and all the go-to moments for the movie. In addition we provide information on all the cinema surprises and interesting things that no one knows. Subscribe to our channel and get unlimited fun and information.
Thank you